ನಮಸ್ಕಾರ ನನ್ನ ಹೆಸರು ದಿವ್ಯಾ ವೃತ್ತಿಯಲ್ಲಿ ಉಪನ್ಯಾಸಕಿ ನನಗೆ ಬರವಣಿಗೆ ಒಂದು ರೀತಿಯ ಆಸಕ್ತಿಯ ಕ್ಷೇತ್ರ .ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲ ಮೈಸೂರಿನಲ್ಲಿ .ನನಗೆ ಈ ಊರಿನ ಬಗ್ಗೆ ವಿಶೇಷ ಅಭಿಮಾನ .ಹಾಗಂದ ಮಾತ್ರಕ್ಕೆ ಬೇರೆ ಊರುಗಳು ಇಷ್ಟವಿಲ್ಲ ಎಂದು ಅರ್ಥವಲ್ಲ .ಎಲ್ಲೆಲ್ಲಿ ನಿಸರ್ಗ ಸೌಂದರ್ಯವಿದೆಯೋ ಆ ಸ್ಥಳಗಳನ್ನು ತುಂಬಾ ಪ್ರೀತಿಸ್ತೀನಿ .ನನ್ನ ಲೇಖನ ಹಾಗೂ ಕವನಗಳಿಗೆಲ್ಲ ಈ ಪ್ರಕೃತಿ ಸೌಂದರ್ಯ ಹಾಗೂ ಜೀವನಾನುಭವ ಕೆಲವೊಮ್ಮೆ ಇತರರನ್ನು ನೋಡಿ ಕಲಿತಿದ್ದೆ ಸ್ಫೂರ್ತಿ .ನಾನು ನನ್ನ ಜೀವನವನ್ನು ಅಗಾಧವಾಗಿ ಪ್ರೀತಿಸುತ್ತೇನೆ ಹಾಗೆಯೇ ಇತರರ ಜೀವನವನ್ನು ಗೌರವಿಸುತ್ತೇನೆ .ಸಧ್ಯಕ್ಕೆ ಸಾಕು ನನ್ನ ಬಗ್ಗೆ !
No comments:
Post a Comment