Tuesday, April 7, 2009



4 comments:

  1. ದಿವ್ಯ ಮೇಡಮ್,

    ಕವನದ ಸ್ವಾರಸ್ಯ ಚೆನ್ನಾಗಿದೆ...ಕವನದ ಭಾವದಲ್ಲಿ ಆತ್ಮವಿಶ್ವಾಸದ ಅಲೆ ಕಾಣುತ್ತದೆ...ಎಲ್ಲಾ ಸರಿಯಿದೆ... ಅದರೆ ಕಾಗುಣಿತದ ತಪ್ಪುಗಳಿವೆ...ದಯವಿಟ್ಟು ತಿದ್ದಿಕೊಳ್ಳಿ...ಹೀಗೆ ಹೇಳಿದೆ ಅಂತ ಬೇಸರಮಾಡಿಕೊಳ್ಳಬೇಡಿ....
    ಶಿವು.

    ReplyDelete
  2. howdu kannadadalli type maaduvaaga swalpa tondare aagide ashte

    ReplyDelete
  3. ದಿವ್ಯಾ ಅವರೆ,

    ನಾನು ಶಿವು ಅವರ ಬ್ಲಾಗ್‌ ಕಾಮೆಂಟ್ಸ್ ಓದುತ್ತಿದ್ದಾಗ ಅಕಸ್ಮಾತ್‌ ನಿಮ್ಮ ಈ ತಾಣಕ್ಕೆ ಭೇಟಿಕೊಟ್ಟೆ. ಆತ್ಮವಿಶ್ವಾಸದ ಮುಂದೆ ಯಾವುದೂ ಇಲ್ಲ ಎಂಬ ಭಾವನೆಯನ್ನು ಹೊಮ್ಮಿಸುತ್ತಿರುವ ಈ ಕವಿತೆ ಚೆನ್ನಾಗಿದೆ.

    ಹೀಗೆಯೇ ಇನ್ನಷ್ಟು ಕವಿತೆಗಳು ಮೂಡಿಬರಲಿ.

    ಶುಭಾಶಯಗಳು

    ReplyDelete
  4. ಹಾಯ್ ದಿವ್ಯ..

    ಹಾಗೆ ಎಲ್ಲೊ ಏನೋ ಹುಡುಕಾಡುತ,
    ಪಿಸು ಮಾತಿನ ಮಾತು ಕೇಳಲು ಬಂದೆ....
    ಚೆನ್ನಾಗಿ ಇದೆ ನಿಮ್ಮ ಪಿಸು ಮಾತಿನ ಕವನಗಳು,,,,

    ಹೀಗೆ ಮುಂದುವರಿಯಲಿ....

    ಗುರು

    ReplyDelete