
ಇರುಳಲಿ ಶಶಿ ಬಂದನೆಂದರೆ ಇದೇ ಗೋಳು
ಎದೆಯಾಳದ ನೆನಪುಗಳ ಮೂಕರಾಗಕೆ ನಾನಾಗುವೆ ಜೀತದಾಳು
ದಿನದ ಪ್ರೀತಿ ಮೊಳೆತು ಭಾವ ಬೆಳೆದು ಈ ನಿಶೆ ಬಂದಾಗ
ಮನ ಮಂದಿರ ಪಾಳು ಬರೇ ಹಾಳು ಸಾಕು
ಛೇ !ಈ ಕಾಲ ಪುರುಷ ಮಗ್ಗುಲು ಬದಲಿಸಿದರೆ ಸಾಕು ಕೊನೆಯಾಗುವುದು
ಆ ಕ್ಷಣ ಈ ಭಾವ ಬಿಕ್ಕಳಿಕೆ ,ವಿರಹದ ನರಳಿಕೆ
ಚಂದ್ರನಿಗೂ ಬರುವುದು ಆ ಹೊತ್ತಿಗೆ ಒಂದಾದ ಮೇಲೆ ಒಂದಂತೆ
ಆಕಳಿಕೆ .
ದಿವ್ಯಾ ಮೇಡಮ್,
ReplyDeleteಆಹಾ! ಆಕಳಿಕೆಯ ಮೇಲು ಕವನವೇ...
ನಿಮಗೆ ನಮೋ ನಮಃ...
ಕವನ ಮತ್ತು ಮಗುವಿನ ಫೋಟೊ ತುಂಬಾ ಚೆನ್ನಾಗಿವೆ..
ಧನ್ಯವಾದಗಳು..
Hi Divya,
ReplyDeleteChennagi ide, nimma akalike kavana.... nice photo too..
ಚಂದ್ರಮನ ಆಗಮನಕೆ
ReplyDeleteಕಾತರಿಸುವ ಈ ಚಕೋರ ಕೆ ನಿಶಾ ಕಾಲವೇ ಬಲು ಹಿತ...